

Follow
8
0
2
Lakshmi Shree Vathsa
#ಶುಭೋದಯ ಶುಭ ಸೋಮವಾರ ಸ್ನೇಹಿತರೆ ಇವತ್ತು ಬೆಳಿಗಿನ ಜಾವ ಕನಸಿನಲ್ಲಿ ಧರ್ಮಸ್ಥಳ ಮತ್ತು ಶಿವಲಿಂಗ ಕಾಣಿಸ್ತು ಆದ್ರೆ ಅದರ ಅರ್ಥ ಏನು ಅಂತ ಗೊತ್ತಾಗ್ಲಿಲ್ಲ🙏ಓಂ ನಮಃ ಶಿವಾಯ🙏
More
Comment
Cancel
Send